Content on this page requires a newer version of Adobe Flash Player.

Get Adobe Flash player

Hayavadana Vadiraja Shri VishwottamaShri BhaviSameera Gurukula

Content on this page requires a newer version of Adobe Flash Player.

Get Adobe Flash player

Gurukula

ಶ್ರೀಗುರುರಾಜರ ಭಕ್ತವೃಂದಕ್ಕೆಸೇರಿದ ಮಾಧ್ವ ಬ್ರಾಹ್ಮಣ ಕುಟುಂಬದ ೮-೧೨ ವರ್ಷದೊಳಗಿನ ಆಯ್ದ ಉಪನೀತ ವಟುಗಳಿಗೆ ಸಾಹಿತ್ಯ, ವ್ಯಾಕರಣ, ನ್ಯಾಯ, ವೇದಾಂತ, ಜ್ಯೋತಿಷ್ಯಾದಿ ಶಾಸ್ತ್ರಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು. ದ್ವೈತವೇದಾಂತದ, ಅದರಲ್ಲೂ ಜಗದ್ಗುರು ಶ್ರೀಮಧ್ವರ ಹಾಗು ಶ್ರೀಗುರುರಾಜರ ಗ್ರಂಥಗಳ ವಿಶೇಷ ಅಧ್ಯಯನ / ಸಂಶೋಧನಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಲೌಕಿಕಕ್ಕೆ ಅಗತ್ಯವಾದ ಇಂಗ್ಲೀಷ್ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ ಕೂಡಾ ನೀಡಲಾಗವುದು. ವಿದ್ಯಾಭ್ಯಾಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಉಪಾಹಾರ, ಭೋಜನ ವ್ಯವಸ್ಥೆ ಮಾಡಲಾಗುವುದು. ವಿದ್ಯಾಭ್ಯಾಸ ಸಂಪೂರ್ಣ ಮುಗಿಸಿ ಯಶಸ್ವಿಯಾದ ವಿದ್ವಾಂಸರಿಗೆ ಶಾಸ್ತ್ರಗ್ರಂಥಗಳ ವಿಶೇಷ ಅಧ್ಯಯನ, ಪಾಠ-ಪ್ರವಚನ ಮತ್ತು ಸಂಶೋಧನೆಗಳಿಗೆ ವ್ಯವಸ್ತೆ ಮಾಡಿಕೊಡಲಾಗುವುದು. ಅಲ್ಲದೇ ಶಾಶ್ವತನಿಧಿಯನ್ನು ಸಂಗ್ರಹಿಸಿ, ಅವರ ಮುಂದಿನ ಜೀವನಕ್ಕೆ ಅನುಕೂಲ ಮಾಡಿಕೊಡಲಾಗುವುದು.