


ಈ ಮಹಾನ್ ಜ್ಞಾನಯಜ್ಞಕಾರ್ಯದಲ್ಲಿ ಸಜ್ಜನ ಭಕ್ತರೆಲ್ಲರೂ ಯಥಾಶಕ್ತಿ ಭಾಗವಹಿಸಿ ಕೆಳಗೆ ನಮೂದಿಸಿದ ಶೆವೆಗಳನ್ನು ಸಲ್ಲಿಸುವುದರ ಮೂಲಕ ಶ್ರೀಸಮೀರ-ಗುರುರಾಜವರದ ಶ್ರೀ ಭೂವರಾಹ ಶ್ರೀ ವೇದವ್ಯಾಸಾತ್ಮಕ ಶ್ರೀ ಲಕ್ಷ್ಮೀಗಯಗ್ರೀವದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರಿಕೆ.
| ಗುರುಕುಲ ಅನ್ನದಾನ (ಒಬ್ಬ ವಿಧ್ಯಾರ್ಥಿಗೆ, ಒಂದು ದಿನಕ್ಕೆ) | : | ರೂ ೨೫ |
|---|---|---|
| ಗುರುಕುಲ ಅನ್ನದಾನ (ಎಲ್ಲಾ ವಿದ್ಯಾರ್ಥಿಗಳಿಗೆ, ಒಂದು ದಿನಕ್ಕೆ) | : | ರೂ ೨೫೧ |
| ಗುರುಕುಲ ವಿದ್ಯಾರ್ಥಿಗಳಿಗೆ ನಿತ್ಯ ಉಪಯೋಗಿ ವಸ್ತುಗಳ ದಾನ | : | ರೂ ೧೦೧ |
| ವಿದ್ಯಾರ್ಥಿಗಳಿಗೆ ವಸ್ತ್ರದಾನ | : | ರೂ ೨೫೧ |
| ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ (ವರ್ಷಕ್ಕೆ ೫೦೧ರಂತೆ ೧೦ ವರ್ಷಗಳ ವರೆಗೆ) | ||
| ವಿದ್ಯಾರ್ಥಿಗಳಿಗೆ ಗ್ರಂಥದಾನ | : | ರೂ ೧೦೦೧ |
| ಅಧ್ಯಾಪಕರ ಮಾಸಿಕ ಸಂಭಾವನೆ | : | ರೂ ೫೦೦೧ |
| ಒಬ್ಬ ವಿದ್ಯಾರ್ಥಿಯ ದತ್ತು ಸ್ವೀಕಾರ(ಒಂದು ವರ್ಷಕ್ಕೆ) | : | ರೂ ೫೦೦೧ |
ವಿಶೇಷ ಸೇವಾ :
ಗುರುಕುಲ ವಿದ್ಯಾರ್ಥಿ ಭವಿಷ್ಯನಿಧಿ(ಪೂರ್ಣಾವಧಿ ಅಧ್ಯಯನ ಪುರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಮೀಸಲಾದ ನಿಧಿ)
| ೧. ದಾನಿಗಳು | : | ರೂ ೧೦,೦೦೦ ಅಥವಾ ಇದಕ್ಕಿಂತ ಅಧಿಕ |
|---|---|---|
| ೨. ಪೋಷಕರು | : | ರೂ ೨೫,೦೦೦ ಅಥವಾ ಇದಕ್ಕಿಂತ ಅಧಿಕ |
| ೩. ಮಹಾಪೋಷಕರು | : | ರೂ ೫೦,೦೦೦ ಅಥವಾ ಇದಕ್ಕಿಂತ ಅಧಿಕ |
ಭಕ್ತರು ಜನ್ಮದಿನ, ಉಪನಯನ, ವಿವಾಹ, ಹಾಗು ಸಾಂವತ್ರರಿಕ ಪಿತೃಕಾರ್ಯಾದಿ ದಿನಗಳಲ್ಲಿ, ತನಿಇಮಿತ್ತ ಗುರುಕುಲಕ್ಕೆ ವಿಶೇಷ ಸೇಸೆ ಸಲ್ಲಿಸಬಹುದು.
ಗುರುಕುಲದ ಗ್ರಂಥಾಲಯಕ್ಕೆ ಪ್ರಾಚೀನ ಹಸ್ತಪ್ರತಿಗಳನ್ನು ಹಾಗು ಮುದ್ರಿತ ಗ್ರಂಥಗಳನ್ನು ದಾನರೂಪವಾಗಿ ಕೊಡಲು ಅವಕಾಶವಿದೆ.
"ಅದುವೇ ಶ್ರೀವಿಶ್ವೋತ್ತಮ ತೀರ್ಥರಿಗೆ ಪ್ರಿಯವಾದ ಸೇವೆ
ಅದುವೇ ಶ್ರೀಭಾವಿಸಮೀರರಿಗೆ ಸಂತಸ ನೀಡುವ ಸೇವೆ
ಅದುವೇ ಶ್ರೀಹಯವದನ ಭೂವರಾಹರ ಕೃಪೆಗೆ ಪಾತ್ರವಾಗುವ ಸೇವೆ"